ಮದ್ಯ ಮಾರಾಟಕ್ಕೆ ಸರ್ಕಾರ ಅನುಮತಿ ಕೊಟ್ಟಿದೆ ಆದರೆ ದೇವಸ್ಥಾನ ಮಸೀದಿ ಚರ್ಚ್ ಗಳನ್ನು ತೆರೆಯುವುದಕ್ಕೆ ಅನುಮತಿಯನ್ನು ಕೊಡಬಹುದಿತ್ತು. ಸರ್ಕಾರದ ಕ್ರಮ ಸರಿಯಿಲ್ಲ ಅಂತ ವಾಟಾಳ್ ನಾಗರಾಜ್ ಆಕ್ರೋಶ ವ್ಯಕ್ತಪಡಿಸುತ್ತಿದ್ದಾರೆ<br /><br />The government had allowed the sale of liquor but should have given permission for the opening of temple mosques. Vatal Nagaraj is outraged by the government's action<br />